Pranava Kulur

Pranava Kulur

The Multi Talented, Solopreneur

III Sem, CSE

ಮೊದಮೊದಲಿಗೆ ಅಲ್ಪ ಸ್ವಲ್ಪ ಹಿಂಜರಿಕೆ ತೋರಿದರೂ, ನಂತರ ತನ್ನ ಪಂಚ್ ಡೈಲಾಗ್ ಗಳಿಂದ ಇವನು ನಿಮ್ಮನ್ನು ಬೆರಗುಗೊಳಿಸುತ್ತಾನೆ. ಮೊದಲನೇ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿರುವ ಪ್ರಣವ್ ಕಲಾ ವಿಭಾಗದ ಹೊಸ ಸೇರ್ಪಡೆ. ಮಂಗಳೂರಿನವನಾದ ಪ್ರಣವ್ ಅದ್ಭುತ ಚಿತ್ರಕಲೆಗಳನ್ನು ಕ್ಷಣಮಾತ್ರಗಳಲ್ಲಿ ಬಿಡಿಸಬಲ್ಲ ಕುಶಲಿ. ಪೋಟ್ರೇðಟ್ ಆರ್ಟಿಸ್ಟ್ ಆಗಿರುವ ಈತ ಕೇವಲ ಕೈಯಲ್ಲಿ ಕುಂಚ ಹಿಡಿದು ಬಣ್ಣ ಹಚ್ಚುತ್ತಾನೆಂದು ನೀವಂದುಕೊ0ಡರೆ ತಪ್ಪಾದೀತು, ಮೃದಂಗ ಬಾರಿಸುವುದರಲ್ಲೂ ಇವನ ಪಾಂಡಿತ್ಯವಿದೆ. ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾನೆ. ಹಾಗೊಮ್ಮೆ ಹೀಗೊಮ್ಮೆ ತನಗಿಷ್ಟವಿರುವ ಹಾಡುಗಳನ್ನು ಗುನುಗುತ್ತಲೂ ಇರುತ್ತಾನೆ. ಅಮ್ಮನ ಮುದ್ದಿನ ಮಗನಾದ ಪ್ರಣವ್ ಕೊನ್ನಕೋಲ್ ಹಾಡುವುದರಲ್ಲಿ ಪ್ರವೀಣ. ಹೀಗೆ ಬಹುಮುಖ ಪ್ರತಿಭೆಯಾದ ನಮ್ಮ ಪ್ರಣವ್ ಓದಿನಲ್ಲೂ ಮುಂದು. ಎಲ್ಲರೊಂದಿಗೂ ಲವಲವಿಕೆಯಿಂದ ಮಾತನಾಡುವ ಈತ ತನಗೆ ಕೊಟ್ಟಿರುವ ಕೆಲಸವನ್ನು ಶ್ರದ್ಧೆಯಿಂದ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾನೆ. ಮುಂದೆ ಇಟಿಣಡಿeಠಿಡಿeಟಿeuಡಿ ಆಗಬೇಕೆಂಬ ಆಸೆ ಇವನಿಗಿದೆಯಿದೆಯಂತೆ. ಇವನ ಎಲ್ಲಾ ಆಸೆ ಆಕಾಂಕ್ಷೆಗಳು ಈಡೇರಲಿ, ಇವನಿಗೆ ದೇವರು ಆಯಸ್ಸು ಆರೋಗ್ಯ ನೀಡಿ ಸದಾ ಕಾಲ ಸುಖಿಯಾಗಿಡಲಿ ಎಂದು ಆಶಿಸುವೆ.


Character Stats
Geekiness
Introversion
Peching
Paapaness
Speciality
The Mridangam prodigy

The Rest of the Crew

  • Shreyas S
  • Pruthvi K P
  • Sharmilee Sosale
  • Sudhanva Kulkarni
  • Tarun T
  • Gurudarshan M J
  • Ninaad A Kaller
  • Shivani M
  • Unnathi Prabhu
  • Anurag G
  • Vaishnavi Bharadwaj
  • Poornima Hegde
  • Ananya P
  • Bhoomika S G
  • Anjana Hegde
  • Anushree Bhat
  • Savitri
  • Diya Sharvani
  • Yashaswi V
  • Sai Supritha K P
  • Pranava Kulur
  • Shrijani G
  • Pranav Karthik
  • Charvi