Yashaswi V

Yashaswi V

The Rangoli Prodigy

V sem, ECE

ಸಣ್ಣ-ಪುಟ್ಟ ಸಂಗತಿಗಳನ್ನು ಸಂಭ್ರಮಿಸುವ, ambivert ಗಳ ಸಾಲಿಗೆ ಸೇರುವ ಕರಾವಳಿಯ ಈ ಕುವರಿ ಎರಡನೇ ವರ್ಷದ EC ವಿಭಾಗದ ವಿದ್ಯಾರ್ಥಿನಿ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಯಾಗಿರುವ ಇವಳು ದಿನವೂ ವಾರ್ತೆಯನ್ನು ನೋಡುತ್ತಾಳೆ ಎನ್ನುತ್ತದೆ ಮಾಹಿತಿ. "ಮಿಷನ್ ಮಂಗಲ್" ಈಕೆಯ ಅಚ್ಚುಮೆಚ್ಚಿನ ಚಲನಚಿತ್ರ ಹಾಗು ನಟಿ ವಿದ್ಯಾ ಬಾಲನ್ ಅವರೇ ಇವಳಿಗೆ ಸ್ಫೂರ್ತಿಯಂತೆ. ಕಲೆಯಲ್ಲಿ ತನ್ನ ಕೈಚಳಕ ತೋರಿಸುತ್ತಲೇ ಇರುವ ಇವಳು ತನ್ನ ಇಸ್ಟಾಗ್ರಾಮ್ ಪುಟವನ್ನು ತಾನು ಬಿಡಿಸಿದ ಸುಂದರ ಚಿತ್ರಗಳಿಂದ ಅಲಂಕರಿಸಿದ್ದಾಳೆ. ರಂಗೋಲಿ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗೆದ್ದಿರುವುದು ನಮ್ಮೆಲ್ಲರಿಗೂ ಹೆಮ್ಮಯ ಸಂಗತಿ. ದೇವರಲ್ಲಿ ಬಹಳ ನಂಬಿಕೆ, ಭಕ್ತಿಯನ್ನು ಹೊಂದಿರುವ ಈಕೆಯು ಆಧ್ಯಾತ್ಮದತ್ತ ವಿಶೇಷ ಒಲವನ್ನು ಹೊಂದಿದ್ದು ದೇವಸ್ಥಾನವನ್ನು ಸಂದರ್ಶಿಸಿ ಸಂತೋಷವನ್ನು ಪಡೆಯುತ್ತಾಳೆ. ಕಲಾ ಸರಸ್ವತಿಯನ್ನು ಒಲಿಸಿಕೊಂದಿರುವ ಈಕೆ ಚಿತ್ರಕಲೆ ಅಷ್ಟೇ ಅಲ್ಲದೇ ಭರತನಾಟ್ಯ ಕಲಾವಿದೆಯೂ ಹೌದು. ಈ ಪ್ರತಿಭಾವಂತೆಯು ನಮ್ಮ ಕಲಾವಿಭಾಗಕ್ಕೆ ಸೇರ್ಪಡೆಯಾಗಿರುವುದು ನಮ್ಮೆಲ್ಲರಿಯೂ ಸಂತೋಷ ತಂದಿದೆ. ಯಶಸ್ವಿಯ ಜೀವನವು ಯಶಸ್ಸಿನಿಂದ ಕೂಡಿರಲಿ ಎಂದು ಆಶಿಸುತ್ತೇನೆ.


Character Stats
Geekiness
Introversion
Peching
Paapaness
Speciality
She can create wonders with rangoli

The Rest of the Crew

  • Shreyas S
  • Pruthvi K P
  • Sharmilee Sosale
  • Sudhanva Kulkarni
  • Tarun T
  • Gurudarshan M J
  • Ninaad A Kaller
  • Shivani M
  • Unnathi Prabhu
  • Anurag G
  • Vaishnavi Bharadwaj
  • Poornima Hegde
  • Ananya P
  • Bhoomika S G
  • Anjana Hegde
  • Anushree Bhat
  • Savitri
  • Diya Sharvani
  • Yashaswi V
  • Sai Supritha K P
  • Pranava Kulur
  • Shrijani G
  • Pranav Karthik
  • Charvi