Anjana Hegde

Anjana Hegde

Bigboss fan

III Sem, CSE

ಇವಳು ಮೊದಲನೇ ವರ್ಷದಲ್ಲಿ ವ್ಯಾಸಂಗ ಮಾಡುವ, ಮಗು ಮುಖದ ಪುಟಾಣಿ ಹುಡುಗಿ. ಆದರೆ ಮಾತು ಮಾತ್ರ ತಾರಸ್ಥಾಯಿಯಲ್ಣರುವ ಚಟ್‌-ಪಟ್‌ ಚಿನಕುರುಳ. ಏನಕ್ಕೂ ಅಂಜದ ಅಂಜನಾ ರೇಗಿಸುವವರಿಗೆ ಸವಾಲು ಹಾಕಿ ಅವರನ್ನೇ ರೇಗಿಸುವಳು. ಅಪ್ಪೆ ಹುಳಿ ಪ್ರಿಯೆಯಾದ ಅಂಜನಾ, ಎಲ್ಲರೊಂದಿಗೆ ಸ್ಟೇಹ, ಪ್ರೀತಿಯಿಂದ ಇದ್ದು ಎಲ್ಲರ ಉತ್ಸಾಹವನ್ನು ಹೆಚ್ಚಿಸುವ ಚಂಚಲೆ. ತನ್ನ ಮಾತಿನ ವೇಗದಷ್ಟೇ ಕೆಲಸವನ್ನು ಬೇಗ ಮುಗಿಸುವ ಕಲೆಯನ್ನು ಹೊಂದಿರುವಳು.


Character Stats
Geekiness
Introversion
Peching
Paapaness
Speciality
She is short, but never falls short of beautifully woven words

The Rest of the Crew

  • Shreyas S
  • Pruthvi K P
  • Sharmilee Sosale
  • Sudhanva Kulkarni
  • Tarun T
  • Gurudarshan M J
  • Ninaad A Kaller
  • Shivani M
  • Unnathi Prabhu
  • Anurag G
  • Vaishnavi Bharadwaj
  • Poornima Hegde
  • Ananya P
  • Bhoomika S G
  • Anjana Hegde
  • Anushree Bhat
  • Savitri
  • Diya Sharvani
  • Yashaswi V
  • Sai Supritha K P
  • Pranava Kulur
  • Shrijani G
  • Pranav Karthik
  • Charvi