
Bhoomika S G
Innocence Overloaded
III Sem, ISE
ಮೊದಲನೇ ವರ್ಷದ ವಿದ್ಯಾರ್ಥಿನಿಯಾದ ಈಕೆ, ಸದ್ದಿಲ್ಲದೇ ಕಾರ್ಯ ಮುಗಿಸುವ ಕೆಲಸಗಾರ್ತಿ. ಪರಿವಾರದವರ ಜೊತೆಗೆ ಕ್ಯಾರಿಯೋಕೆ ಅಲ್ಲ ಹಾಡುತ್ತ ಮಸ್ತಿ ಮಾಡುವ ಈಕೆ, ಓದಿನ ಪ್ರಶ್ನೆ ಬಂದಾಗ ಅಷ್ಟೇ ಗಾ೦ಭರ್ಯತೆನು ಬರಸಿಕೊಳ್ಳುವಳು. ತನ್ನದಷ್ಟೇ ಅಲ್ಲದೆ ತನ್ನ ಗೆಳೆಯರ ರೆಕಾರ್ಡ್ ಅನ್ನು ಕೂಡ ಬರೆದು ಕೊಡುವ ಉದಾರ ಮನೋಭಾವ ಹೊಂದಿರುವ ಹುಡುಗಿ. ಮೊದಲ ನೋಟಕ್ಕೆ ಮುಗ್ಗೆಯಂತೆ ಕಂಡರೂ, ಇವಳು.ಬಲು ಜಾಣೆ! ವಹಿಸಿದ ಕಾರ್ಯವನ್ನು ಸಮಯಕ್ಕೆ ಸರಿಯಾಗಿ ಮುಗಿಸುವುದಷ್ಟೇ ಅಲ್ಲದೆ, ಅಚ್ಚುಕಟ್ಟಾಗಿಯೂ
ಸ೦ಪೂರ್ಣಗೊಳಸುವಳು ಈಕೆ.
Character Stats
Geekiness
Introversion
Peching
Paapaness
Speciality
From medicines to kettles, if you need anything, she's your girl!